Yeshwanthpur express train towed a youth's dead body almost a kilometer near Tumkur on Monday. Passengers were noticed the body at Tumkur station which was towed in the wheels of engine. <br /><br /> ರೈಲು ಬಂದಾಗ ಎಲ್ಲರೂ ಆತುರಾತುರವಾಗಿ ರೈಲು ಹತ್ತುವುದು ಸರ್ವೇ ಸಾಮಾನ್ಯ ಆದರೆ ತುಮಕೂರು ರೈಲ್ವೆ ನಿಲ್ದಾಣದಲ್ಲಿ ಹಾಗಾಗಲಿಲ್ಲ. ರೈಲು ಬಂದ ತಕ್ಷಣ ಎಲ್ಲರೂ ಗಾಬರಿಯಿಂದ ರೈಲನನ್ನೇ ನೋಡುತ್ತ ನಿಂತರು.